Surprise Me!

ದರ್ಶನ್ ಹುಟ್ಟುಹಬ್ಬದಂದು ಹಬ್ಬ ಮಾಡೋಕೆ ರೆಡಿಯಾದ ಡಿ ಬಾಸ್ ಫ್ಯಾನ್ಸ್ | Roberrt| Darshan

2021-02-11 1 Dailymotion

ರಾಬರ್ಟ್ ಚಿತ್ರಕ್ಕೆ ಸಂಬಂಧಿಸಿದಂತೆ ಫೆಬ್ರವರಿ 11 ರಂದು ಎರಡು ಪ್ರಮುಖ ಅಪ್‌ಡೇಟ್ ಹೇಳುವುದಾಗಿ ನಿರ್ದೇಶಕ ತರುಣ್ ಸುಧೀರ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದರು. ಅದರಂತೆ ಮೊದಲನೇ ಸುದ್ದಿ ದರ್ಶನ್ ಬರ್ತಡೇಗೆ ರಾಬರ್ಟ್ ಟ್ರೈಲರ್ ರಿಲೀಸ್ ಮಾಡಲಾಗುತ್ತಿದೆ.<br /><br />Kannada actor Darshan Starrer Roberrt Movie Trailer to Release on February 16.

Buy Now on CodeCanyon